Related Scheme
Description
ನನ್ನ ಹೆಸರು ಕವನ ಎಮ್ ಹೆಚ್ ಕೋಂ ಚಂದ್ರಪ್ಪ ಎಂ, ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲುಕ್, ಅರಸಿಣಗೆರೆ ಗ್ರಾಮದ ವಾಸಿಯಾದ ನಾವು ಸ್ವಲ್ಪ ಕಡುಬಡವರಾಗಿದ್ದು,ನಮ್ಮ ಮಗುವಿಗೆ ಒಂದು ವರ್ಷ ಮೂರು ತಿಂಗಳಾಗಿವೆ. ಈ ನಮ್ಮ ಮಗುವಿನ ಸರಿಯಾದ ಪೋಷಣೆ ಮಾಡಲು,ಹಣ ಹಾಗು ಅಗತ್ಯವಸ್ತುಗಳ ಕೊರತೆ ಉಂಟಾಗುತ್ತಿದೆ.ಮಗುವಿಗೆ ಸರಿಯಾದ ಸಮಯಕ್ಕೆ ಅಗತ್ಯವಾಗಿ ಬೇಕಾದ ವಸ್ತುಗಳನ್ನು ಪೂರೈಸಲು ತೊಂದರೆ ಆಗುತ್ತಿದೆ.ಆದ್ದರಿಂದ ಮಗುವಿಗೆ ಬೇಕಾದ ಅಗತ್ಯತೆಗಳನ್ನು ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
Add new comment