Related Scheme
Description
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಯೋಜನೆಯ ಸ್ವಾವಲಂಬಿ ಸಾರಥಿ ಈ ಯೋಜನೆಯು ಸಂಪೂರ್ಣವಾಗಿ ಹಳ್ಳ ಹಿಡಿಯುವುದಕ್ಕೆ ಕಾರಣ ಮಾನ್ಯ ಶಾಸಕರುಗಳು ಇವತ್ತಿನ ದಿನ ತಮಗೆ ಬೇಕಾದವರಿಗೆ ಮಾತ್ರ ಈ ಕಾರುಗಳಾಗಿರಬಹುದು ಅಥವಾ ಬೇರೆ ಬೇರೆ ವಾಹನಗಳು ಆಗಿರಬಹುದು ಮಾಡುತ್ತಿದ್ದು ಹಾಗಾಗಿ ಈ ಯೋಜನೆಯು ಸಂಪೂರ್ಣವಾಗಿ ಹಳ್ಳ ಹಿಡಿದಿದ್ದು ಇದನ್ನು ತಡೆಗಟ್ಟಿ ನೇರವಾಗಿ ಈ ಯೋಜನೆಯು ನಿಜವಾದ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಅವಾಗ ಮಾತಡೆಗಟ್ಟಿ ಅವಾಗ ಮಾತ್ರ ನಿಜವಾದ ಬಡಬಲ್ಲಿದ ವ್ಯಕ್ತಿಗಳಿಗೆ ಸಾಮಾಜಿಕ ನ್ಯಾಯ ಸಿಗುತ್ತೆ ಹಾಗಾಗಿ ಈ ವಿಷಯದ ಕುರಿತು ನಾವು ಡಿಸ್ಕಶನ್ ಮಾಡ್ತೀವಿ.
Comments
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸ್ವಾವಲಂಬಿಸಾರಥಿ ಯೋಜನೆ ವಿಫಲತೆಯ ಕುರಿತು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಯೋಜನೆಯ ಸ್ವಾವಲಂಬಿ ಸಾರಥಿ ಈ ಯೋಜನೆಯು ಸಂಪೂರ್ಣವಾಗಿ ಹಳ್ಳ ಹಿಡಿಯುವುದಕ್ಕೆ ಕಾರಣ ಮಾನ್ಯ ಶಾಸಕರುಗಳು ಇವತ್ತಿನ ದಿನ ತಮಗೆ ಬೇಕಾದವರಿಗೆ ಮಾತ್ರ ಈ ಕಾರುಗಳಾಗಿರಬಹುದು ಅಥವಾ ಬೇರೆ ಬೇರೆ ವಾಹನಗಳು ಆಗಿರಬಹುದು ಮಾಡುತ್ತಿದ್ದು ಹಾಗಾಗಿ ಈ ಯೋಜನೆಯು ಸಂಪೂರ್ಣವಾಗಿ ಹಳ್ಳ ಹಿಡಿದಿದ್ದು ಇದನ್ನು ತಡೆಗಟ್ಟಿ ನೇರವಾಗಿ ಈ ಯೋಜನೆಯು ನಿಜವಾದ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು ಅವಾಗ ಮಾತಡೆಗಟ್ಟಿ ಅವಾಗ ಮಾತ್ರ ನಿಜವಾದ ಬಡಬಲ್ಲಿದ ವ್ಯಕ್ತಿಗಳಿಗೆ ಸಾಮಾಜಿಕ ನ್ಯಾಯ ಸಿಗುತ್ತೆ ಹಾಗಾಗಿ ಈ ವಿಷಯದ ಕುರಿತು ನಾವು ಡಿಸ್ಕಶನ್ ಮಾಡ್ತೀವಿ.
Add new comment