ನಮ್ಮ ಮಗುವಿನ ಪೋಷಣೆಗೆ ಬೇಕಾಗಿರುವಾ ಅಗತ್ಯ ಬಳಕೆಯ ವಸ್ತುಗಳು ಅವಶ್ಯವಾಗಿರುವ ಕುರಿತು.

Description
ನನ್ನ ಹೆಸರು ಸುಹಾನ ಕೋಂ ಸೈಯದ್ ಮಸಿಉಲ್ಲಾ, ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲುಕ್, ಅರಸಿಣಗೆರೆ ಗ್ರಾಮದ ವಾಸಿಯಾದ ನಾವು ಸ್ವಲ್ಪ ಕಡುಬಡವರಾಗಿದ್ದು ನಮಗೆ ಒಂದು ತಿಂಗಳ ಮಗುವಿದ್ದು ,ನಮ್ಮ ಮಗುವಿನ ಸರಿಯಾದ ಪೋಷಣೆ ಮಾಡಲು,ಹಣ ಹಾಗು ಅಗತ್ಯವಸ್ತುಗಳ ಕೊರತೆ ಉಂಟಾಗುತ್ತಿದೆ.ಮಗುವಿಗೆ ಸರಿಯಾದ ಸಮಯಕ್ಕೆ ಅಗತ್ಯವಾಗಿ ಬೇಕಾದ ವಸ್ತುಗಳನ್ನು ಪೂರೈಸಲು ತೊಂದರೆ ಆಗುತ್ತಿದೆ.ಆದ್ದರಿಂದ ಮಗುವಿಗೆ ಬೇಕಾದ ಅಗತ್ಯತೆಗಳನ್ನು ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ.

Add new comment

Plain text

  • No HTML tags allowed.
  • Lines and paragraphs break automatically.