ಪ್ರಸೂತಿ ಅರೈಕೆಯ ಕುರಿತು

Description
ನನ್ನ ಹೆಸರು ಅರ್ಚನಾ ಜಿ ಕೋಂ ಶಿವಕುಮಾರ ಕೆ ಎಸ್, ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲ್ಲುಕ್, ಅರಸಿಣಗೆರೆ ಗ್ರಾಮದ ವಾಸಿಯಾದ ನಾವು ಸ್ವಲ್ಪ ಕಡುಬಡವರಾಗಿದ್ದು ನಾನು ಒಂಬತ್ತು ತಿಂಗಳ ಗರ್ಭಾವತಿ (ಪ್ರೆಗ್ನೆನ್ಸಿ) ಇರುತ್ತೇನೆ ,ನಮಗೆ ಹೆರಗೆಯ ಸಮಯದಲ್ಲಿ ,ಹಣಕಾಸು ಹಾಗು ಇತರೆ ಅಗತ್ಯವಸ್ತುಗಳ ಕೊರತೆ ಉಂಟಾಗುತ್ತದೆ ಎಂದು ತಿಳಿದು.ಆ ಸಮಯಕ್ಕೆ ಸರಿಯಾಗಿ ಮಗುವಿಗೆ ಬೇಕಾದ ವಸ್ತುಗಳನ್ನು ಒದಗಿಸುವಲ್ಲಿ ನಾವು ವಿಪಲರಾಗಬಹುದೆಂದು ತಿಳಿದು ತಮ್ಮಲ್ಲಿ ವಸ್ತುಗಳನ್ನು ಪೂರೈಸುವಂತೆ ಮನವಿ ಮಾಡಿಕೊಳ್ಳುತ್ತೇವೆ

Add new comment

Plain text

  • No HTML tags allowed.
  • Lines and paragraphs break automatically.