Related Scheme
Description
ನಮಸ್ಕಾರ.......
ಮಾನ್ಯರೆ ನಾನು ಗವಿಸಿದ್ದ ಎಸ್ ಬಯ್ಯಪುರ ಮಸ್ಕಿ ತಾಲೂಕು ರಾಯಚೂರು ಜಿಲ್ಲೆ, ಗುಂಡ ಪಂಚಾಯತ್, ನಿಂದ ಈ ರೀತಿಯ ಸರ್ಕಾರದ ನಡವಳಿಗಳು ಸಮಾಜಕ್ಕೆ, ದೇಶಕ್ಕೆ ಸಮಾನತೆ, ಸೌಹಾರ್ದತೆ ಮತ್ತು ಸಮಾಜದಲ್ಲಿನ ಅಭಿವೃದ್ದಿ ಕೆಲಸಗಳನ್ನು ಪ್ರೋತ್ಸಾಹಿಸುತ್ತದೆ,
ಹಾಗೆ ನಾನು ಒಬ್ಬ ಸಮಾಜ ಸೇವಕ ಮತ್ತು ಅಲ್ಪ ಸ್ವಲ್ಪ ಮಟ್ಟಿಗೆ ಹಲವಾರು ವಿಚಾರಗಳೊಂದಿಗೆ ಧ್ವನಿಯನ್ನು ಎತ್ತಿದ್ದೇನೆ ಮತ್ತು ಸೇವೆಯನ್ನು ಮಾಡಿದ್ದೇನೆ, ಹಾಗಾಗಿ ಈ ರೀತಿಯ ಕಾರ್ಯಕ್ರಮವು ನಮ್ಮಂತ ಯುವಕರಿಗೆ ಸಹಾಯ ಮಾಡಬಹುದು ಎಂದು ಮನವರಿಕೆ ಮಾಡಿಕೊಳ್ಳುತ್ತೇನೆ,
ಧನ್ಯವಾದಗಳು
Add new comment