ವಿದ್ಯುತ್ ಕುರಿತು ಗೃಹ ಜ್ಯೋತಿ

Description
ನಾವು ಬೇರೆ ಮನೆಯಲ್ಲಿ ಬಾಡಿಗೆ ಇದ್ವಿ ಆದರೆ ಮನೆಯನ್ನು ಸ್ಥಳಾಂತರ ಮಾಡಿ ಇನ್ನೊಂದು ಬಾಡಿಗೆ ಮನೆಗೆ ಬಂದಿದ್ದೇವೆ ಆದರೆ ಅಲ್ಲಿ ಗೃಹ ಜ್ಯೋತಿ ಇತ್ತು ಆದರೆ ನಾವಿರುವ ಮನೆಯಲ್ಲಿ ಗೃಹ ಜ್ಯೋತಿ ಇಲ್ಲ ಇಲ್ಲಿ ಅದೇ ಆಧಾರ ಕಾರ್ಡ್ ನಂಬರ್ ಮೂಲಕ ಅದೇ ಮತ್ತೆ ಕೊಡಿ

Add new comment

Plain text

  • No HTML tags allowed.
  • Lines and paragraphs break automatically.