Add new comment

ಬ್ಯುಟಿಪಾರ್ಲರ್

Your Name
Janvi Malappanavar
ಅಭಿಪ್ರಾಯ

ನನಗೆ ಸ್ವಂತ ಮನೆ ಇಲ್ಲಾ ಮತ್ತೆ ಸ್ವಂತ ಆಸ್ತಿ ಹಾಗೂ ಕೆಲಸ ವಿಲ್ಲ, ನನಗೆ 2 ಚಿಕ್ಕ ಗಂಡು ಮಕ್ಕಳಿದ್ದಾರೆ ದೊಡ್ಡ ಮಗನಿಗೆ 5 ವರ್ಷ್, ಚಿಕ್ಕ ಮಗನಿಗೆ 1.5 ವರ್ಷ್ ಮತ್ತೆ ನನ್ನ ಗಂಡ ಕೂಲಿ ಕೆಲಸ ಮಾಡುತ್ತಾರೆ ದಿನಕ್ಕೆ 300 ರೂಪಾಯಿ ಬರುತ್ತೆ ಅದು ಕೆಲಸಕ್ಕೆ ಹೋದ್ರೆ ಅಷ್ಟೆ ಹಾಗಾಗಿ ನಾನು ಒಂದು ತೀರ್ಮಾನಕ್ಕೆ ಬಂದಿದ್ದೇನೆ ಅದು ನಾನು ಒಂದು ಬ್ಯುಟಿಪಾರ್ಲರ್ ವ್ಯಾಪಾರ ಮಾಡಬೇಕು ಅಂತ ದಯವಿಟ್ಟು ಸಹಾಯ ಮಾಡಿ.

Plain text

  • No HTML tags allowed.
  • Lines and paragraphs break automatically.