Youtube Video
Highlights
- ಈ ಯೋಜನೆಯ ಫಲಾನುಭವಿಗಳು 19 ವಸ್ತು ಒಳಗೊಂಡ ಮಡಿಲುಕಿಟ್ ಪಡೆಯುತ್ತಾರೆ.
- ಈ ಕಿಟ್ ಮೂಲವೂ Rs. 1500/-.
- ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರಿಗೆ Rs. 1,000/ ಕೊಡಲಾಗುವುದು.
Customer Care
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಕೇಂದ್ರ ಹೆಲ್ಪ್ಲೈನ್ ನಂಬರ್ :- 080-22353833.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ-ಮೇಲ್ :-
- prs-hfw@karnataka.gov.in.
- adww.dwcd@gmail.com.
- dwcd@kar.nic.in.
Information Brochure
|
ಯೋಜನೆಯ ವಿವರಣೆ
|
|
|---|---|
| ಯೋಜನೆಯ ಹೆಸರು | ಕರ್ನಾಟಕ ಮಡಿಲು ಕಿಟ್ ಯೋಜನೆ. |
| ಜಾರಿಗೆ ಬಂದ ದಿನಾಂಕ | 01-10-2007. |
| ಫಲಾನುಭವಿಗಳು | ಕರ್ನಾಟಕ ರಾಜ್ಯದ ಗರ್ಭಿಣಿಯರು. |
| ನೋಡಲ್ ಇಲಾಖೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರ, ಕರ್ನಾಟಕ. |
| ಅರ್ಜಿಯ ನಮೂನೆ | ಯಾವುದೇ ರೀತಿಯ ಅರ್ಜಿಯನ್ನು ಸಲ್ಲಿಸುವಂತಿಲ್ಲ. |
ಯೋಜನೆಯ ಪರಿಚಯ
- ಕರ್ನಾಟಕ ಮಡಿಲು ಕಿಟ್ ಯೋಜನೆಯು ಗರ್ಭಿಣಿಯರ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.
- ಈ ಯೋಜನೆಯು 2007 ರಿಂದ ಜಾರಿಗೊಳಿಸಲಾಗಿತ್ತು.
- ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆಯಾಗಿದೆ.
- ಈ ಯೋಜನೆಯ ಉದ್ದೇಶವೇನೆಂದರೆ ಹೆರಿಗೆಯಾದ ಮಹಿಳೆಯರು ಹಾಗೂ ಅವರ ಶಿಶುಗಳ ಉತ್ತಮ ಚಿಕಿತ್ಸೆ ನೀಡುವುದು.
- ಕರ್ನಾಟಕ ಮಡಿಲುಕೇಟ್ ಯೋಜನೆಯಲ್ಲಿ ಕರ್ನಾಟಕ ಸರ್ಕಾರ ಹೆರಿಗೆಯಾದ ಮಹಿಳೆಯರಿಗೆ ಕ್ಷೇಮ ಕಿಟ್/ ವೆಲ್ ನೆಸ್ ಕಿಟ್ ಒದಗಿಸಲಾಗುತ್ತದೆ.
- ಹೆರಿಗೆ ಆದ ನಂತರ ಉಪಯೋಗವಾಗುವ ವಸ್ತುಗಳೆಲ್ಲ ನೀಡಲಾಗುವುದು.
- ಈ ಕಿಟ್ 19 ದೈನಂದಿನ ಬಳಕೆಯ ವಸ್ತುಗಳನ್ನು ಒಳಗೊಂಡಿದೆ, ಇದು ತಾಯಿ ಮತ್ತು ಮಗುವಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
- ಮಡಿಲು ಕಿಟ್ ಮೂಲವೂ 1500 ಆಗಿದ್ದು ಇರುತ್ತದೆ.
- ಬಿಪಿಎಲ್ ವರ್ಗದ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರು ಈ ಯೋಜನೆಗೆ ಫಲಾನುಭವಿಗಳು.
- ಈ ಕೆಳಗಿನ ಯಾವುದಾದರೂ ಆಸ್ಪತ್ರೆಯಲ್ಲಿ ತಮ್ಮ ಮಗುವನ್ನು ಹೆರಿಗೆ ಮಾಡುವ ಮಹಿಳೆಯರು ಮಾತ್ರ ಮಡಿಲು ಕಿಟ್‌ಗೆ ಅರ್ಹರಾಗಿರುತ್ತಾರೆ :-
- PHC.
- CHC.
- ತಾಲೂಕು ಆಸ್ಪತ್ರೆ.
- ಜಿಲ್ಲಾ ಆಸ್ಪತ್ರೆ.
- ವೈದ್ಯಕೀಯ ಕಾಲೇಜ್ ಆಸ್ಪತ್ರೆ.
- ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರಿಗೆ ಮಡಿಲು ಕಿಟ್ ಬದಲು ರೂ .1,000/- ಕೊಡಲಾಗುವುದು.
- ಮಡಿಲು ಕಿಟ್ ಅನ್ನು ತಾಯಿಗೆ ಕೇವಲ ಮೊದಲನೇ 2 ಹೆರಿಗೆಗೆ ಮಾತ್ರ ನೀಡಲಾಗುತ್ತದೆ.
- ಗರ್ಭಿಣಿ ಮತ್ತು ಬಾಣಂತಿಯರ ಕಲ್ಯಾಣಕ್ಕಾಗಿ ಪ್ರಾರಂಭಿಸಲಾದ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಯ ಅಂಗಗಳಲ್ಲಿ ಮಡಿಲು ಕಿಟ್ ಒಂದಾಗಿದೆ.
- ಗರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಸ್ವಯಂಚಾಲಿತವಾಗಿ ಮಡಿಲು ಕಿಟ್ ದೊರೆಯುತ್ತದೆ.
ಯೋಜನೆಯ ಪ್ರಯೋಜನಗಳು
- ಈ ಯೋಜನೆಯ ಫಲಾನುಭವಿಗಳು 19 ವಸ್ತು ಒಳಗೊಂಡ ಮಡಿಲುಕಿಟ್ ಪಡೆಯುತ್ತಾರೆ.
- ಈ ಕಿಟ್ ಮೂಲವೂ Rs. 1500/-.
- ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರಿಗೆ Rs. 1,000/ ಕೊಡಲಾಗುವುದು.
ತಾಯಿ ಭಾಗ್ಯ ಅರ್ಹತೆ
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಕೆಳಗೆ ಕಂಡ ಮಹಿಳೆಯರು ಈ ಯೋಜನೆಗೆ ಅರ್ಹರು :-
- ಗರ್ಭವತಿ ಹಾಗೂ ಹಾಲುಣಿಸುವ ತಾಯಿಗಳು.
- ಬಿಪಿಎಲ್ ವರ್ಗದ ಮಹಿಳೆಯರು.
- ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದ ಮಹಿಳೆಯರು.
- ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯರು.
ಮಡಿಲುಕೇಟ್ ವಸ್ತುಗಳು
- ಮಡಿಲು ಕಿಟ್ 19 ವಸ್ತುಗಳನ್ನು ಒಳಗೊಂಡಿದೆ :-
ವಸ್ತು ಪ್ರಮಾಣ ಸೊಳ್ಳೆಯ ಪರದೆ 1 ಕಾಟನ್ ಕಾರ್ಪೆಟ್ 1 ತಾಯಿಗೆ ಕಾಟನ್ ಕಂಬಳಿ 1 ಸಾದರ್ 1 ತಾಯಿಗೆ ಸಾಬೂನು 2 ಡಿಟರ್ಜೇಂಟ್ ಸಾಬೂನು 4 ಹೊಟ್ಟೆಯನ್ನು ಕಟ್ಟುವ ಬಟ್ಟೆ 1 ಸ್ಯಾನಿಟರಿ ಪ್ಯಾಡ್ 4 ಕೊಬ್ಬರಿ ಎಣ್ಣೆ 1 ಪ್ರತಿ. ತಾಯಿಗೆ ಕೈ ವಸ್ತ್ರ 2 ಟೂತ್ಪೇಸ್ಟ್ ಹಾಗೂ ಬ್ರಷ್ 1 ಪ್ರತಿ. ಮಗುವಿಗೆ ಚಾದರ್ 2 ಮಗುವಿಗೆ ಕಂಬಳಿ 1 ಮಗುವಿನ ಸೋಪ್ 2 ಮಗುವಿಗೆ ರಬ್ಬರ್ ಶೀಟ್ 1 ಡೈಪರ್ 6 ಮಗುವಿಗೆ ಉಲ್ಲಾಸ 3 ಮಗುವಿಗೆ ಉಣ್ಣೆಯ ಸ್ವೆಟರ್, ಕ್ಯಾಪ್ ಮತ್ತು ಸಾಕ್ಸ್ 1 ಪ್ರತಿ. ಪ್ಲಾಸ್ಟಿಕ್ ಬ್ಯಾಗ್ 1
ಅಗತ್ಯವಿರುವ ದಾಖಲೆಗಳು
- ಕರ್ನಾಟಕ ರೆಹವಾಸಿ ಪತ್ರ.
- ಬಿಪಿಎಲ್ ಅಥವಾ ರೇಷನ್ ಕಾರ್ಡ್.
- ಜಾತಿ ಪ್ರಮಾಣ ಪತ್ರ.
- ಆಧಾರ್ ಕಾರ್ಡ್.
- ANC ನಂಬರ್.
- ಮೊಬೈಲ್ ನಂಬರ್.
ಅರ್ಜಿ ಸಲ್ಲಿಸುವ ವಿಧಾನ
- ಗರ್ಭವತಿ ಮಹಿಳೆಯು ಕರ್ನಾಟಕ ಮಡಿಲು ಯೋಜನೆ ಅಡಿ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ.
- ಸರಕಾರಿ ಆಸ್ಪತ್ರೆಯಲ್ಲಿ ಸರಿಗೆಯಾದ ನಂತರ ಮಡಿಲುಕಿಟ್ವಿತರಿಸಲಾಗುವುದು.
- ಫಲಾನುಭವಿಯಾಗಲು ತಮ್ಮ ಇಲಾಖೆಯ ಆಶಾ ಕಾರ್ಯಕರ್ತರ ಬಳಿಕ ನೊಂದಣಿ ಮಾಡಿದರೆ ಸಾಕು.
ಅಥವಾ ಪೂರ್ಣ ಲಿಂಕ್ಸ್
ಸಂಪರ್ಕ ವಿವರ
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಕೇಂದ್ರ ಹೆಲ್ಪ್ಲೈನ್ ನಂಬರ್ :- 080-22353833.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ-ಮೇಲ್ :-
- prs-hfw@karnataka.gov.in.
- adww.dwcd@gmail.com.
- dwcd@kar.nic.in.
- ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,
5th ಫ್ಲೋರ್,ಎಂಎಸ್ ಬಿಲ್ಡಿಂಗ್ ಹತ್ತಿರ,
ಎಸ್‌ಜಿಆರ್ ಕಾಲೇಜ್ ಬಸ್ ಸ್ಟಾಪ್, ಅಂಬೇಡ್ಕರ್ ವಿಧಿ,
ಬೆಂಗಳೂರು ಕರ್ನಾಟಕ 560001.
Also see
Do you have any question regarding schemes, submit it in scheme forum and get answers:
Feel free to click on the link and join the discussion!
This forum is a great place to:
- Ask questions: If you have any questions or need clarification on any aspect of the topic.
- Share your insights: Contribute your own knowledge and experiences.
- Connect with others: Engage with the community and learn from others.
I encourage you to actively participate in the forum and make the most of this valuable resource.
Stay Updated
×
Comments
Birth baby boy 2 months. No…
Birth baby boy 2 months. No kit given
One year over not get anything from anywhere
Already given all proof
ಮಡಿಲು ಕಿಟ್
ನಮ್ಮ ಮನೆಯವರಿಗೆ 8 ತಿಂಗಳು ನಡೆದಿದೆ ಸರ್ ಅದಕ್ಕೆ ಮಡಿಲು ಕಿಟ್ ಅರ್ಜಿ ಹಾಕ್ತಾ ಇದ್ದೀನಿ
ನಮ್ಮ ಅಭಿಪ್ರಾಯ ಸರ್
Scheme
Baby boy 5 month kit not given
Scheme
Baby boy 5 month kit not given
ಸರ್ಕಾರದಿಂದ ಕಿಟ್ ಕೊಟ್ಟಿಲ್ಲ ಸರ್
ಸರ್ಕಾರದಿಂದ ಕಿಟ್ ಕೊಟ್ಟಿಲ್ಲ ಸರ್
ಸರ್ಕಾರದಿಂದ ಕಿಟ್ ಕೊಟ್ಟಿಲ್ಲ ಸರ್
we got boy baby in Gov't hospital
we are not received madilu kit
Kita
Sir kita kottila 2ne magu
Madilu kit
Samrin taj
Not received madilu kit and money
Not received
Kannada
Not given medillo kit
Kit kottilla
Sarkardinda namge yava kitt bandilla
Madilu kit
We want baby kit
ಸರ್ಕಾರ ದಿಂದ ಕಿಟ್ ಬರ್ಲಿಲ
3 ತಿಂಗಳು ಅಂದ್ರು ನು ಕಿಟ್ ಕೊಡ್ಲಿಲ ಫುಡ್ ನು ಕೊಡ್ಲಿಲ
Madilukit
ನನಗೆ ಸರಕಾರಿ ಹಸ್ಪಥ್ರೆ ಅಲಿ ಏರಿಗೆ ಆಗಿದರ್ರು ಯಾವುದೇ ಕಿಟ್ ಕೋಟಿಲ
Mother kit
ನಮಗೂ ಕಿಟ್ ಕೊಟ್ಟಿಲ್ಲ sir
Delaware
I don't this program
Madilu kiya illampara town
Madilu kiya illampara town
Kit kottilla sir
Kit kottilla sir
Madilu kit
I have 20 days baby i want to apply for madilu kit
About madilu kit
Hey,dear I didn't get this type of kite in my village
Hw to apply for madilu kit
I need to apply n when will I get the product
no madilu kit is provided to…
no madilu kit is provided to us
No madilu kit after Congress…
No madilu kit after Congress government
Not kit given
Not kit given
Not received madilu kit
I didn't receive madilu kit after delivery in government hospital
Baby kit
Yava kit bandilla
We have not received any madilu kit and all.
Please provide above mentioned kit
Madilu kit
Madilu kit not give me sor
Madilu kit
Madilu kit is not provided
Madilu kit application
I want madilu this schem because I need this.
Madilu kit
I don't recive
Plz send the kitt
Plz send the kitt
Need madilu kit
Please provide madilu kit
I didn't receive madilu kit…
I didn't receive madilu kit after delivery in government hospital
Chitradurga
Chitradurga hiriyur rangenahallli
Kit
ಹೊಳ್ಳೆಯದು
Madilu kit
Not given madilu kit
Madilukit
Baby griil
Bari sc st avrige mathra…
Bari sc st avrige mathra yake kodtheera? Bere avru yaaru ilva karanataka li? Bere jana vote hakthilva? There are other middle class people also who will need these benefits. These kind of partial rules should be changed for people's good.
Madilu kit
Not received madilu kit
For Madilu kit
I am also not received madilu kit after delivery in govt hospital
Madilu kit
Sidaramaya
Madilu kit
Please provide madilu kit
Pregnancy
Thanks you soo much
Kannada
Baby kit kotilla
Kit
I want the kit please send the link i didn't get come kit from the government
Madli kit
Sarkaradinda kit kottila sir
5months
5months pregnent
Madilu kit
Link
Madilu kit
Tumba olle kelsa
For pregnant
For pregnant
Didn't provide madilu kit
There is no kits provided by govt.
Muslim
Mahila kit
Pregnancy
Im 4 months pregnant i uplate Madilu kit
Pregnancy
Madilu kit
Madilu kit
Madilu kit
Madilu kit
Still we have not received any kit from our government.
And also our ASHA workers dint know this scheme.
I think like this kits only provided for urban location.
Village location pregnant women only see news and happy.
Same like ASHA workers and our government.🥲
Pergency kit
Pergency kit
ಮಡಿಲು ಕಿಟ್ ಸಿಕ್ಕಿಲ್ಲ
Madilu ಕಿಟ್ ಸಿಕ್ಕಿಲ್ಲ
ಮಡಿಲು ಕಿಟ್
ಪ್ಲೀಸ್ ಮಡಿಲು ಕಿಟ್ ನನಗೆ ಬೇಕು
Madilu kit
I didn't received madilu kit for government hospital
I am balanthi
I am also delivary no kit provide
Madillu kit
Tunba Olle kelasa
Madilu kit
Please check me
Pregnent
Iam noorfathima 8month of pregnent
Women kit
Kuppemala Magadi taluk solar Hubli Nagari post
Kit
ನನ್ನ ಹೆರಿಗೆಯ ಗುಬ್ಬಿ ಸರ್ಕಾರಿ ಆಸ್ಪತ್ರೆ ಯಲ್ಲಿ ಆಗಿದ್ದು ನನಗೆ ಯಾವುದೇ ಕಿಟ್ ನೀಡಲ್ಲ
Madelu kit
Magu
Madilukit
I have 5 months baby. I have enquired about this scheme to my area ASHA worker she said those schemes all closed 10 years back only so don't think about them
Add new comment